Prime Minister Narendra Modi will pay a visit to Gandhinagar on June 18 to wish his mother on her 100th birthday. <br /> <br />ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಇಂದು ನೂರನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಾಯಿಗೆ ಶುಭಕೋರಲು ಮೋದಿ ಗುಜರಾತ್ ಆಗಮಿಸಿ ತಾಯಿಯ ಆಶೀರ್ವಾದ ಪಡೆದುಕೊಂಡರು